Channel Description
ನಮ್ಮ ಚಾನೆಲ್ ನೋಡುಗರ ಗಮನಕ್ಕೆ:
ನಮ್ಮ ವಿಡಿಯೋಗಳಲ್ಲಿರುವ ಮಾಹಿತಿಗಳು ಯಾವುದೇ ರೀತಿಯಾಗಿ ಸೃಷ್ಟಿಸಿ ಅಥವಾ ತಪ್ಪು
ಮಾಹಿತಿಯನ್ನು ತಿಳಿಸುವ ಉದ್ದೇಶ ನಮ್ಮದು ಆಗಿರುವುದಿಲ್ಲ. ಕೇವಲ ಪ್ರಪಂಚದಲ್ಲಿ ನಡೆಯುತ್ತಿರುವ
ವಿಷಯಗಳನ್ನು ಕುರಿತು ಆ ಮಾಹಿತಿಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾತ್ರ ಆಗಿರುತ್ತದೆ.
ನಾವು ತಿಳಿಸುವ ಮಾಹಿತಿಗಳು ಕೆಲವು ಸಂದರ್ಶನ,ಕಾರ್ಯಕ್ರಮ, social media,ಇತರೆ. ಬಲ್ಲ ಮೂಲಗಳಿಂದ ಹೆಕ್ಕಿ ತೆಗೆಯಲಾಗಿದೆ. ನಮ್ಮ ಉದ್ದೇಶ ಕೇವಲ ಮಾಹಿತಿ ತಿಳಿಸುವುದಾಗಿದೆ
ಅಷ್ಟೆ ಹೊರತು ರಾಜಕೀಯ, ವ್ಯಕ್ತಿ, ಜಾತಿ, ಧರ್ಮಗಳ ನಿಂದನೆ, ಬೇರೆ
ಯಾವುದೇ ಗಲಾಟೆ, ಗಲಭೆಗಳಿಗೆ ಪ್ರಚೋದನೆ ಮಾಡುವುದು ಆಗಿರುವುದಿಲ್ಲ. ನಮ್ಮ ವಿಡಿಯೋಗಳಿಂದ ಯಾವುದೇ ವ್ಯಕ್ತಿಗೆ ವಾಯಕ್ತಿಕವಾಗಿ ನೋವು ಸಂಭವಿಸಿದಲ್ಲಿ ಅಥವಾ ಯಾವುದೋ ರೀತಿಯಾಗಿ ಅವಗಡ ತಪ್ಪು ಕಂಡಲ್ಲಿ ನಮ್ಮ ಚಾನೆಲ್ ಜವಾಬ್ದಾರಿ ಆಗಿರುವುದಿಲ್ಲ.
ಹಾಗೇನಾದರೂ ವಿಷಯ ತಿಳಿಸುವಾಗ ತಿಳಿಯದೇ ಆದ ತಪ್ಪುಗಳು ಕಂಡಲ್ಲಿ
ನಮ್ಮ ಚಾನೆಲ್ ಕಡೆಯಿಂದ ದಯವಿಟ್ಟು ಕ್ಷಮೆ ಇರಲಿ.
My all videos is for educational purpose only. copyright disclaimer under section 107 of the copyright act 1976, allowence is made for " fair use" purpose Please subscribeses such as critism, comment, new reporting, teaching, scholarship, and research.