Channel Description
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪೆಯಿಂದ🙏🙏
ಈ ಚಾನೆಲ್ ಕನ್ನಡಿಗರಿಂದ,ಕನ್ನಡಿಗರಿಗಾಗಿ,ಕನ್ನಡಿಗರಿಗೋಸ್ಕರ ಸಮರ್ಪಣೆ.
ಕನ್ನಡ ಚಿತ್ರರಂಗದ ಕ್ಷಣ ಕ್ಷಣದ ಸುದ್ದಿಗಾಗಿ ಯೌಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.
ಮಿಸ್ಟರ್ ಸುಮಂತ್ ಚಾನೆಲ್ ನ ಉದ್ದೇಶ ಕನ್ನಡ ಚಿತ್ರಗಳನ್ನು ಪ್ರೊಮೋಟ್ ಮಾಡುವುದು ಅದರ ಜೊತೆಗೆ ಚಿತ್ರಗಳ ವಿಮರ್ಶೆ,ಕಲೆಕ್ಷನ್ ಹಾಗು ಚಿತ್ರರಂಗದ ಗಾಸಿಪ್ಸ್ ಬಗ್ಗೆ ಮಾಹಿತಿ ತಿಳಿಸುವುದು, ನಮ್ಮ ಯಾವುದಾದರು ವಿಡಿಯೋ ಬಗ್ಗೆ ಆಕ್ಷೇಪ ಇದ್ದರೆ ದಯವಿಟ್ಟು ವಿಡಿಯೋ ಗೆ ಸ್ಟ್ರೈಕ್ ಕೊಡುವ ಮುನ್ನ ತಪ್ಪದೆ ನಮಗೆ ಈಮೇಲ್ ಮಾಡಿ.
Business Related Queries Mail Me: sumanthbusiness1436@gmail.com
Mister Sumanth Channel Will Promote All Kannada Movies latest movie reviews box office collection and latest gossips.if you have any objection with our video please do not strike it down please mail us
*********************************
My Milestones:
100 Subs: 15/6/2018
500 Subs: 25/6/2018
1,000 Subs: 1/7/2018
5,000 Subs: 14/10/2018
10,000 Subs: 20/10/2018
50,000 Subs: 23/12/2018
1,00,000 Subs:31/01/2019
5,00,000 Subs:10/11/2020
*********************************
Tq for Support
Mister Sumanth