As of 2026-11-17, Kannada Kanaja has 1,030,000 subscribers, 14,267 total views, and 28 videos. Over the last 7 days, its subscriber count was unchanged. Over the last 28 days, it had no net subscriber change, averaged 155 views per day, and published 9 videos.
Channel Description
ನನ್ನ ಚಾನೆಲ್‌ಗೆ ಬಂದಾಗ ನಿಮಗೆ ಒಂದು ವಿಷಯ ನೋಡಿ ಆಶ್ಚರ್ಯವಾಗಬಹುದು! ಇಷ್ಟು ಕಡಿಮೆ views ಇದ್ದರೂ ಇಷ್ಟೊಂದು subscribers ಹೇಗೆ ಬಂದಿದ್ದಾರೆ?” ಎಂದು ನೀವು ಯೋಚಿಸಬಹುದು ನಿಜ ಹೇಳಬೇಕೆಂದರೆ, ನಾನು ಮೊದಲು Hindi Gaming Communityಯಲ್ಲಿ Gaming Shorts ವಿಡಿಯೋಗಳನ್ನು ಮಾಡುತ್ತಿದ್ದೆ. ಅಲ್ಲಿಂದ ನನ್ನ ಜೊತೆ ಬಂದ ಪ್ರೀತಿಯ subscribers ಇಂದು ಕೂಡ ನನ್ನನ್ನು ಬೆಂಬಲಿಸುತ್ತಿದ್ದಾರೆ ಆದರೆ ಈಗ ನಾನು ಆ Gaming Communityಯನ್ನು ಬಿಟ್ಟು, ನನ್ನ ಈ ಚಾನೆಲ್‌ನಲ್ಲಿ ಕನ್ನಡದಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದೇನೆ. ನಾನು ಒಬ್ಬ ಹೆಮ್ಮೆಯ ಕನ್ನಡಿಗ. ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಾ, ನನ್ನ ಕೈಲಾದಷ್ಟು ಕನ್ನಡದ ಬಗ್ಗೆ ಪ್ರೀತಿ ಮತ್ತು ಹೆಮ್ಮೆ ಮೂಡಿಸುವಂತಹ ವಿಷಯಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಇನ್ನು ಮುಂದೆ ಈ ಚಾನೆಲ್‌ನಲ್ಲಿ ನಿಮಗೆ ಕನ್ನಡದ ವಿಡಿಯೋಗಳು ಮಾತ್ರ ಕಾಣಸಿಗುತ್ತವೆ ನನ್ನ ವಿಡಿಯೋಗಳು ನಿಮಗೆ ನಿಜವಾಗಿಯೂ ಇಷ್ಟವಾದರೆ ಮಾತ್ರ Subscribe ಮಾಡಿ. ನಿಮ್ಮ ಒಂದು Subscribe ನನಗೆ ಕೇವಲ ಒಂದು ಸಂಖ್ಯೆ ಅಲ್ಲ… ಅದು ನನ್ನ ಕನ್ನಡದ ಪ್ರಯಾಣಕ್ಕೆ ನೀವು ನೀಡುವ ಪ್ರೀತಿ ಮತ್ತು ಬೆಂಬಲ ಕನ್ನಡ ಉಳಿಯಲಿ… ಕನ್ನಡ ಬೆಳೆಯಲಿ… ಕನ್ನಡಿಗರ ಹೆಮ್ಮೆ ಸದಾ ಎತ್ತರದಲ್ಲಿರಲಿ🥰
Counts reflect public YouTube data and may be rounded. Earnings are modelled ad revenue estimates, not reported creator income; sponsorships, memberships and merchandise are excluded.
The exact earnings measurement window is unavailable.
Data sources and methodologyCite these statistics
vidIQ. As of 2026-11-17, Kannada Kanaja has 1,030,000 subscribers, 14,267 total views, and 28 videos. It ranks #71,861 by subscribers among channels tracked by vidIQ. Source: public YouTube statistics recorded by vidIQ. https://vidiq.com/youtube-stats/channel/@kannadakanaja01/ Methodology: https://vidiq.com/youtube-stats/top/methodology/
YouTube sourceShareable history chartResearch and media guide
See stats like these on every channelSee stats like these on every channel you visit
Subscribers, views, earnings, and rankingsSubscribers, views, earnings, rankings, and more. Right inside YouTube, free forever.