See stats like these on every channelSee stats like these on every channel you visit
Subscribers, views, earnings, and rankingsSubscribers, views, earnings, rankings, and more. Right inside YouTube, free forever.
See stats like these on every channelSee stats like these on every channel you visit
Subscribers, views, earnings, and rankingsSubscribers, views, earnings, rankings, and more. Right inside YouTube, free forever.
Channel Description
“ ಅನ್ನ ಪರಬ್ರಹ್ಮ ಸ್ವರೂಪ ” ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಸವಿರುಚಿಯ ಸೊಬಗು ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ . ನೀವು ಕಲಿಯ ಬಯಸುವ ಅಡುಗೆಗಳ ಹೆಸರುಗಳನ್ನು ನಮ್ಮ ವಿಡಿಯೋಗಳ ಕಮೆಂಟ್ ಬಾಕ್ಸ್ ಲ್ಲಿ ತಿಳಿಸಿ ಖಂಡಿತವಾಗಿಯೂ ನಾವು ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ನಿಮ್ಮ ಕುಟುಂಬ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಿ ಪ್ರೀತಿಯಿಂದ ಬೆಳಸಿ . ಅನ್ನದಾತೋ ಸುಖೀಭವ , ಸರ್ವೇ ಜನ ಸುಖಿನೋ ಭವಂತು 🙏 ಗೌರವಪೂರ್ವಕ ಧನ್ಯವಾದಗಳು ❤️ 𝐅𝐨𝐫 𝐁𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐲 only WhatsApp 𝐂𝐨𝐧𝐭𝐚𝐜𝐭 : 𝟗𝟎𝟑𝟓𝟕𝟗𝟒𝟖𝟕𝟖 Hello everyone 🙏🤗 Everyday we are presenting healthy and tasty recipes in North Karnataka slang , Subscribe our channel to motivate us and Keep supporting our videos Thank you all❤️ 🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣
As of 2026-10-29, Saviruchiya sobagu has 810,000 subscribers, 190,886,435 total views, and 1,518 videos. It ranks #92,664 by subscribers among channels tracked by vidIQ.
Ranked #92,664 worldwide, #20,089 in India and #19,130 in Lifestyle.
Counts reflect public YouTube data and may be rounded. Earnings are modelled ad revenue estimates, not reported creator income; sponsorships, memberships and merchandise are excluded.
Data sources and methodology