# About Kannada Kanaja: YouTube Channel Profile

Markdown version of https://vidiq.com/youtube-stats/channel/@kannadakanaja01/about/ from vidIQ YouTube Stats. Link to that page, not to this file.

As of 2026-11-17, Kannada Kanaja has 1,030,000 subscribers, 14,267 total views, and 28 videos. It ranks #71,861 by subscribers among channels tracked by vidIQ.

## Profile

- Channel: [Kannada Kanaja](https://vidiq.com/youtube-stats/channel/@kannadakanaja01/)
- Subscribers: 1,030,000
- Total views: 14,267
- Videos: 28
- Estimated ad revenue (USD): $3
- Worldwide rank: #71,861
- Category: Entertainment (rank #23,029)
- Joined YouTube: 2022-09-05
- Statistics as of: 2026-11-17

## Channel description

Written by the channel:

> ನನ್ನ ಚಾನೆಲ್‌ಗೆ ಬಂದಾಗ ನಿಮಗೆ ಒಂದು ವಿಷಯ ನೋಡಿ ಆಶ್ಚರ್ಯವಾಗಬಹುದು!
> ಇಷ್ಟು ಕಡಿಮೆ views ಇದ್ದರೂ ಇಷ್ಟೊಂದು subscribers ಹೇಗೆ ಬಂದಿದ್ದಾರೆ?” ಎಂದು ನೀವು ಯೋಚಿಸಬಹುದು
>
> ನಿಜ ಹೇಳಬೇಕೆಂದರೆ, ನಾನು ಮೊದಲು Hindi Gaming Communityಯಲ್ಲಿ Gaming Shorts ವಿಡಿಯೋಗಳನ್ನು ಮಾಡುತ್ತಿದ್ದೆ. ಅಲ್ಲಿಂದ ನನ್ನ ಜೊತೆ ಬಂದ ಪ್ರೀತಿಯ subscribers ಇಂದು ಕೂಡ ನನ್ನನ್ನು ಬೆಂಬಲಿಸುತ್ತಿದ್ದಾರೆ
>
> ಆದರೆ ಈಗ ನಾನು ಆ Gaming Communityಯನ್ನು ಬಿಟ್ಟು, ನನ್ನ  ಈ ಚಾನೆಲ್‌ನಲ್ಲಿ ಕನ್ನಡದಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದೇನೆ.
>
> ನಾನು ಒಬ್ಬ ಹೆಮ್ಮೆಯ ಕನ್ನಡಿಗ. ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಾ, ನನ್ನ ಕೈಲಾದಷ್ಟು ಕನ್ನಡದ ಬಗ್ಗೆ ಪ್ರೀತಿ ಮತ್ತು ಹೆಮ್ಮೆ ಮೂಡಿಸುವಂತಹ ವಿಷಯಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇನೆ
>
> ಇನ್ನು ಮುಂದೆ ಈ ಚಾನೆಲ್‌ನಲ್ಲಿ ನಿಮಗೆ ಕನ್ನಡದ ವಿಡಿಯೋಗಳು ಮಾತ್ರ ಕಾಣಸಿಗುತ್ತವೆ
>
> ನನ್ನ ವಿಡಿಯೋಗಳು ನಿಮಗೆ ನಿಜವಾಗಿಯೂ ಇಷ್ಟವಾದರೆ ಮಾತ್ರ Subscribe ಮಾಡಿ. ನಿಮ್ಮ ಒಂದು Subscribe ನನಗೆ ಕೇವಲ ಒಂದು ಸಂಖ್ಯೆ ಅಲ್ಲ… ಅದು ನನ್ನ ಕನ್ನಡದ ಪ್ರಯಾಣಕ್ಕೆ ನೀವು ನೀಡುವ ಪ್ರೀತಿ ಮತ್ತು ಬೆಂಬಲ
>
> ಕನ್ನಡ ಉಳಿಯಲಿ… ಕನ್ನಡ ಬೆಳೆಯಲಿ… ಕನ್ನಡಿಗರ ಹೆಮ್ಮೆ ಸದಾ ಎತ್ತರದಲ್ಲಿರಲಿ🥰
