# About Info Premashankar: YouTube Channel Profile

Markdown version of https://vidiq.com/youtube-stats/channel/@infopremashankar/about/ from vidIQ YouTube Stats. Link to that page, not to this file.

As of 2026-10-27, Info Premashankar has 671,000 subscribers, 65,221,709 total views, and 521 videos. It ranks #112,820 by subscribers among channels tracked by vidIQ.

## Profile

- Channel: [Info Premashankar](https://vidiq.com/youtube-stats/channel/@infopremashankar/)
- Subscribers: 671,000
- Total views: 65,221,709
- Videos: 521
- Estimated monthly earnings: $167
- Worldwide rank: #112,820
- Country: India (rank #24,567)
- Category: Lifestyle (rank #24,095)
- Joined YouTube: 2018-10-27
- Data recorded: 2026-10-27

## Channel description

Written by the channel:

> ನಮಸ್ಕಾರ ಸ್ನೇಹಿತರೆ,
>
> ನಾನು ಪ್ರೇಮ ಶಂಕರ್. ಇದು ನಿಮ್ಮೆಲ್ಲರ ನೆಚ್ಚಿನ ಚಾನಲ್, ಇದರಲ್ಲಿ ನಿಮಗಾಗಿ ಹಲವು ವಿಷಯಗಳ ಬಗ್ಗೆ ಉಪಯುಕ್ತವಾದ ಇನ್ಫಾರ್ಮೆಶನ್ (INFOrmation) ಗಳನ್ನು ತಿಳಿಸುವ ಪ್ರಯತ್ನ ನನ್ನದು.
>
> ಈ ಚಾನಲ್ ನಲ್ಲಿ ನೀವು ಕೆಳಗಿನವುಗಳ ಬಗ್ಗೆ ಮಾಹಿತಿ ಪಡೆಯಬಹುದು:
>
> 1) ಆರೋಗ್ಯ ಸಲಹೆಗಳು
> 2) ಸೌಂದರ್ಯದ ಸಲಹೆಗಳು
> 3) ಮನೆಯಲ್ಲೇ ಕುಳಿತು ಹಣಗಳಿಸುವ ಮಾಹಿತಿ(how to earn money from home)
> 4) ಕಿವಿಮಾತು
> 5) ಆನ್ ಲೈನ್ ನಲ್ಲಿ ಹಣಗಳಿಸುವುದು ಹೇಗೆ
> 6) ಅಡುಗೆ ಮನೆಯ ಟಿಪ್ಸ್ ಮತ್ತು ಟ್ರಿಕ್ಸ್ ಗಳು
> 7) ಮನೆಯ ಅಂದವನ್ನು ಹೆಚ್ಚಿಸಲು ಟಿಪ್ಸ್ ಗಳು
> 8) ಬಿಸಿನೆಸ್‌ ಐಡಿಯಾಗಳು
> 9) ಸ್ಪೂರ್ತಿದಾಯಕ ಕಥೆಗಳು (Inspirational stories)
> 10) ಪ್ರೇರಕ ವೀಡಿಯೊಗಳು (Motivational videos)
>
> ನಗುನಗುತ್ತ ಹೊಸ ವಿಷಯವನ್ನು ನಾವು ಕಲಿಯುತ್ತ ಬೇರೆಯವರಿಗೂ ತಿಳಿಸೋಣ. ಅದಕ್ಕಾಗಿ ಈ ಚಾನಲ್ ಅನ್ನು SUBSCRIBe ಮಾಡಿ.
>
> ಧನ್ಯವಾದಗಳು,
> ಪ್ರೇಮ ಶಂಕರ್
>
> Stay connected:
> Facebook : https://m.facebook.com/Infopremashankar/
> Instagram https://www.instagram.com/Infopremashankar/
>
> Disclaimer:
> These videos are only intended for informational purpose & these videos should not be considered as a substitute for prescription suggested by health care professionals.
